id
stringlengths 1
5
| label
int64 0
59
| text
stringlengths 2
214
| label_text
stringlengths 8
24
|
---|---|---|---|
2793
| 45 |
ಬ್ರಿಟ್ನಿ ಸ್ಪಿಯರ್ಸ್ ಮೂಲಕ ಕ್ರೇಜಿ ಹಾಕಿ
|
play_music
|
2794
| 45 |
ಬ್ರಿಟ್ನಿ ಸ್ಪಿಯರ್ಸ್ ಹುಚ್ಚನ್ನು ಆಡಿ
|
play_music
|
2799
| 45 |
ಮಳೆಬಿಲ್ಲಿನ ಮೇಲೆ ಹಾಡನ್ನು ಪ್ಲೇ ಮಾಡಿ
|
play_music
|
2800
| 45 |
ಮಳೆಬಿಲ್ಲಿನ ಮೇಲೆ ಆಟವಾಡಿ
|
play_music
|
2802
| 0 |
ಇಂಡಿಯಾ ಸಮಯ ಎಷ್ಟು
|
datetime_query
|
2803
| 31 |
ಲೈಟ್ಸ್ ಸ್ವಲ್ಪ ಕಡಿಮೆ ಮಾಡಿ
|
iot_hue_lightdim
|
2804
| 31 |
ದೀಪಗಳ ಕಡಿಮೆ ಹೊಳಪು
|
iot_hue_lightdim
|
2805
| 56 |
ನನಗೆ ಒಂದು ಕಪ್ ಕಾಫಿ ಕುದಿಸಿ
|
iot_coffee
|
2806
| 56 |
ದಯವಿಟ್ಟು ನನಗೆ ಒಂದು ಕಪ್ ಕಾಫಿ ಬೇಕು
|
iot_coffee
|
2807
| 56 |
ನೀವು ನನಗೆ ಒಂದು ಕಪ್ ಕಾಫಿ ತರಬಹುದೇ
|
iot_coffee
|
2808
| 18 |
ಹೇ ಓಲಿ ಸ್ವಲ್ಪ ಲೈಟ್ಸ್ ಗಳನ್ನು ಮೇಲೆ ಟರ್ನ್ ಮಾಡಿ
|
iot_hue_lightup
|
2811
| 18 |
ಈ ಕೋಣೆ ಯನ್ನು ಪ್ರಕಾಶಮಾನ ವಾಗಿ ಮಾಡಿ
|
iot_hue_lightup
|
2813
| 56 |
ದಯವಿಟ್ಟು ನನಗೆ ಒಂದು ಕಪ್ ಕಾಫಿ ಕೊಡಿ
|
iot_coffee
|
2815
| 1 |
ಲಿವಿಂಗ್ ರೂಮ್ ದೀಪಗಳನ್ನು ಒಂದು ಶೇಕಡಾಕ್ಕೆ ತಿರುಗಿಸಿ
|
iot_hue_lightchange
|
2817
| 41 |
ಇದು ಲಿವಿಂಗ್ ರೂಮ್ ಕತ್ತಲೆಯಾಗಿದೆ
|
iot_hue_lighton
|
2818
| 7 |
ನನಗೆ ಈ ಹಾಡು ಇಷ್ಟವಿಲ್ಲ
|
music_dislikeness
|
2819
| 7 |
ಈ ಹಾಡನ್ನು ಬಿಟ್ಟುಬಿಡಿ
|
music_dislikeness
|
2820
| 1 |
ಮನೆಯ ಲೈಟ್ಸ್ಗಳನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ
|
iot_hue_lightchange
|
2823
| 0 |
ಈ ವರ್ಷ ದೀಪಾವಳಿ ಯಾವ ದಿನ ಬರುತ್ತದೆ
|
datetime_query
|
2826
| 23 |
ನಾನು ಎಷ್ಟು ಅಲಾರಮ್‌ಗಳನ್ನು ಹೊಂದಿಸಿದ್ದೇನೆ
|
alarm_query
|
2827
| 46 |
ಲಿವಿಂಗ್ ರೂಮ್ ಸ್ಪೀಕರ್‌ಗಳನ್ನು ಮ್ಯೂಟ್ ಮಾಡಿ
|
audio_volume_mute
|
2828
| 46 |
ಸಂಗೀತವನ್ನು ವಿರಾಮಗೊಳಿಸಿ
|
audio_volume_mute
|
2829
| 46 |
ಆಡುವುದನ್ನು ನಿಲ್ಲಿಸಿ
|
audio_volume_mute
|
2830
| 56 |
olly ದಯವಿಟ್ಟು ಕಾಫಿ ಮಾಡಿ
|
iot_coffee
|
2831
| 56 |
ದಯವಿಟ್ಟು ಕಾಫಿ ಮಾ
|
iot_coffee
|
2832
| 56 |
olly ಕಾಫಿ ಮೇಕರ್ ಅನ್ನು ಪ್ರಾರಂಭಿಸಿ
|
iot_coffee
|
2833
| 34 |
ಬೆಳಗ್ಗೆ ಒಂಬತ್ತು ಗಂಟೆಗೆ ವ್ಯಾಕ್ಯುಮ್ ಪ್ರಾರಂಭಿಸಿ
|
iot_cleaning
|
2836
| 18 |
ಮನೆಯ ಲೈಟ್ಸ್ ಬಣ್ಣವನ್ನು ಸ್ವಿಚ್ ಬದಲಿಸಿ
|
iot_hue_lightup
|
2837
| 18 |
ಮನೆಯಲ್ಲಿ ಲೈಟ್ ಬಣ್ಣಗಳನ್ನು ಬದಲಾಯಿಸಿ
|
iot_hue_lightup
|
2838
| 1 |
ಮನೆ ಯಲ್ಲಿ ದೀಪಗಳ ಬಣ್ಣವನ್ನು ಬದಲಾಯಿಸಿ
|
iot_hue_lightchange
|
2839
| 0 |
ಸೋಮವಾರಗಳ ನಿಜವಾದ ದಿನಾಂಕ ಯಾವುದು
|
datetime_query
|
2842
| 1 |
ಪಕ್ಷದ ಮೋಡ್ ಅನ್ನು ಆನ್ ಮಾಡಿ
|
iot_hue_lightchange
|
2843
| 3 |
ನನ್ನ ಆದೇಶದಲ್ಲಿ ಏನಾಗಿದೆ
|
takeaway_query
|
2845
| 3 |
ನನ್ನ ಆದೇಶ ಎಲ್ಲಿದೆ
|
takeaway_query
|
2847
| 57 |
ಈ ಹಾಡಿನ ಬಗ್ಗೆ ಹೇಳಿ
|
music_query
|
2848
| 57 |
ನಾನು ಏನು ಕೇಳುತ್ತಿದ್ದೇನೆ
|
music_query
|
2852
| 46 |
ಎರಡು ಗಂಟೆಗಳ ಕಾಲ ಮ್ಯೂಟ್ ಮಾಡಿ
|
audio_volume_mute
|
2853
| 46 |
ಒಂದು ದಿನ ಮೌನವಾಗಿರಿ
|
audio_volume_mute
|
2854
| 46 |
ನಲವತ್ತು ನಿಮಿಷಗಳ ಕಾಲ ಶಬ್ದ ಮಾಡುವುದನ್ನು ನಿಲ್ಲಿಸಿ
|
audio_volume_mute
|
2855
| 13 |
ಇಂದು ಮಳೆಯಾಗಿದೆಯೇ
|
weather_query
|
2856
| 13 |
ಇವತ್ತು ಬಿಸಿಲು ಇದೆಯೇ
|
weather_query
|
2857
| 13 |
ಇವತ್ತು ಹವಾಮಾನ ಹೇಗಿರುತ್ತದೆ
|
weather_query
|
2858
| 0 |
ಈ ನಗರದಲ್ಲಿ ಸಮಯ ಎಷ್ಟು
|
datetime_query
|
2860
| 0 |
olly ನ್ಯೂಯಾರ್ಕ್ ಸಮಯ
|
datetime_query
|
2861
| 0 |
ನ್ಯೂಯಾರ್ಕ್ ಸಮಯ
|
datetime_query
|
2862
| 0 |
ಇಂಡಿಯಾ ಸಮಯ ಎಷ್ಟು ಎಂದು ಹೇಳಿ
|
datetime_query
|
2864
| 1 |
olly ತಿಳಿ ಲೈಟ್ ನೀಲಿ ಬಣ್ಣಕ್ಕೆ ಬದಲಾಯಿಸಿ
|
iot_hue_lightchange
|
2865
| 3 |
ರೆಸ್ಟೋರೆಂಟ್ ವಿತರಣೆಯ ನ್ನು ಹೊಂದಿದೆಯೇ
|
takeaway_query
|
2866
| 3 |
ಮೆಣಸಿನಕಾಯಿ ಡೆಲಿವರಿ ಹೊಂದಿದೆಯೇ ಎಂದು ದಯವಿಟ್ಟು ನೋಡಿ
|
takeaway_query
|
2867
| 56 |
ಕಾಫಿ ಯಂತ್ರವು ನನಗೆ ಕಾಫಿ ಮಾಡಲು ಬಯಸುತ್ತೇನೆ
|
iot_coffee
|
2871
| 23 |
ನನಗೆ ಯಾವ ಅಲಾರಮ್‌ಗಳನ್ನು ಹೊಂದಿಸಲಾಗಿದೆ
|
alarm_query
|
2872
| 23 |
ನನ್ನ ಬಳಿ ಅಲಾರಾಂಗಳು ಸೆಟ್ ಇದೆಯೇ
|
alarm_query
|
2873
| 23 |
ನಾನು ಇವತ್ತು ಅಲಾರಮ್‌ಗಳನ್ನು ಹೊಂದಿದ್ದೇನೆಯೇ
|
alarm_query
|
2874
| 45 |
ದಯವಿಟ್ಟು ರಾಪ್ ಮ್ಯೂಸಿಕ್ ಪ್ಲೇ ಮಾಡಿ
|
play_music
|
2875
| 45 |
ದಯವಿಟ್ಟು ರಾಕ್ ಸಂಗೀತವನ್ನು ಪ್ಲೇ ಮಾಡಿ
|
play_music
|
2876
| 25 |
ನನ್ನನ್ನು ಸಂತೋಷಪಡಿಸು
|
general_joke
|
2877
| 52 |
ನಾಳೆ ಬೆಳಗ್ಗೆ ಎಂಟು ಗಂಟೆಗೆ ಹೊಂದಿಸಲಾದ ಅಲಾರಾಂ ಅನ್ನು ರದ್ದುಗೊಳಿಸಿ
|
alarm_remove
|
2878
| 52 |
ದಯವಿಟ್ಟು ನಾಳೆಯ ಎಲ್ಲಾ ಅಲಾರಮ್‌ಗಳನ್ನು ರದ್ದುಮಾಡಿ
|
alarm_remove
|
2880
| 14 |
ಪರಿಮಾಣವನ್ನು ಎಪ್ಪತ್ತು ಪ್ರತಿಶತಕ್ಕೆ ಹೆಚ್ಚಿಸಿ
|
audio_volume_up
|
2881
| 28 |
ಪ್ರಸ್ತುತ ಹಾಡನ್ನು ಪುನರಾವರ್ತಿಸಿ
|
music_settings
|
2882
| 28 |
ಪ್ರಸ್ತುತ ಹಾಡಿನ ನಂತರ ನಿಲ್ಲಿಸಿ
|
music_settings
|
2883
| 40 |
ದಯವಿಟ್ಟು ಅಡುಗೆಮನೆಯಲ್ಲಿ ದೀಪಗಳನ್ನು ಆಫ್ ಮಾಡಿ
|
iot_hue_lightoff
|
2884
| 40 |
ದಯವಿಟ್ಟು ಮನೆಯ ಎಲ್ಲಾ ಲೈಟ್ಸ್ ಟರ್ನ್ ಆಫ್ ಮಾಡಿ
|
iot_hue_lightoff
|
2885
| 22 |
ದಯವಿಟ್ಟು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಲೇಖನವನ್ನು ಎಳೆಯಿರಿ
|
news_query
|
2888
| 13 |
ದೆಹಲಿ ನ ಪ್ರಸ್ತುತ ಹವಾಮಾನವನ್ನು ನನಗೆ ತಿಳಿಸಿ
|
weather_query
|
2891
| 0 |
ಪ್ರಸ್ತುತ ಸಮಯ ಎಷ್ಟು ಎಂದು ಹೇಳಿ
|
datetime_query
|
2893
| 45 |
ದಯವಿಟ್ಟು ಸ್ವಲ್ಪ ಮ್ಯೂಸಿಕ್ ನುಡಿಸುತ್ತೀರಾ
|
play_music
|
2894
| 35 |
ಕಡಿಮೆ ಸ್ಪೀಕರ್ ವಾಲ್ಯೂಮ್
|
audio_volume_down
|
2895
| 35 |
ಸ್ಪೈಕರ್ಸ್ ಕಡಿಮೆ
|
audio_volume_down
|
2896
| 40 |
ಗುಹೆಯಲ್ಲಿ ಸ್ಮಾರ್ಟ್ ಲ್ಯಾಂಪ್ ಅನ್ನು ಆಫ್ ಮಾಡಿ
|
iot_hue_lightoff
|
2897
| 22 |
ದಯವಿಟ್ಟು ನನಗೆ ಚುನಾವಣೆಯ ಎಲ್ಲಾ ನವೀಕರಣಗಳನ್ನು ನೀಡಿ
|
news_query
|
2899
| 16 |
ಪಿಜ್ಜಾ ಆರ್ಡರ್ ಮಾಡಿ
|
takeaway_order
|
2900
| 16 |
ದೊಡ್ಡ ಪಿಜ್ಜಾ ಪೆಪ್ಪೆರೋನಿ ಯೊಂದಿಗೆ ಪಡೆಯಿರಿ
|
takeaway_order
|
2904
| 34 |
ದಯವಿಟ್ಟು ನೆಲವನ್ನು ಸ್ವಚ್ಛಗೊಳಿಸಿ
|
iot_cleaning
|
2905
| 41 |
ಲ್ಯಾಂಪ್ ಆನ್ ಮಾಡಿ
|
iot_hue_lighton
|
2907
| 3 |
ಮೊಬೈಲನಿಂದ ಆದೇಶದ ಮೂಲಕ ಯಾವಾಗ ವಿತರಿಸಲಾಗುತ್ತದೆ
|
takeaway_query
|
2909
| 3 |
ಟ್ಯಾಕೋ ಬೆಲ್ ನನ್ನ ಭೋಜನವನ್ನು ಯಾವಾಗ ತಲುಪಿಸಬಹುದೆಂದು ಹೇಳಿ
|
takeaway_query
|
2910
| 45 |
ಪವಿತ್ರ ಜೆಪ್ಪೆಲಿನ್ ಮನೆಗಳನ್ನು ಮುನ್ನಡೆಸಿದರು
|
play_music
|
2911
| 45 |
ಸಿ. ಡಿ. ಪವಿತ್ರ ಜೆಪ್ಪೆಲಿನ್ ಮನೆಗಳನ್ನು ಮುನ್ನಡೆಸಿದರು ಪ್ಲೇ ಮಾಡಿ
|
play_music
|
2912
| 45 |
ಸಂಗೀತವು ಪವಿತ್ರ ರಾಜಕುಮಾರ್
|
play_music
|
2913
| 0 |
ಇಂದಿನ ನಿಖರವಾದ ದಿನಾಂಕ ಯಾವುದು
|
datetime_query
|
2915
| 35 |
ಸ್ಪೀಕರ್ಗಳನ್ನು ಟರ್ನ್ ಡೌನ್ ಮಾಡಿ
|
audio_volume_down
|
2916
| 13 |
ಅಂತಹ ಮತ್ತು ಅಂತಹ ದಿನದಂದು ಹವಾಮಾನ ಹೇಗಿರುತ್ತದೆ
|
weather_query
|
2918
| 13 |
ಮಾಸಿಕ ಹವಾಮಾನ ವರದಿ
|
weather_query
|
2920
| 22 |
ಪ್ರಜಾವಾಣಿ ನಲ್ಲಿ ಯಾವುದೇ ಸ್ಥಿತಿ ನವೀಕರಣಗಳಿವೆಯೇ ಸುದ್ದಿ facebook ಪುಟ
|
news_query
|
2922
| 22 |
ಚುನಾವಣೆಯಲ್ಲಿ ಏನಾಗುತ್ತಿದೆ
|
news_query
|
2923
| 16 |
ಹೇ ಜೇಸನ್‌ನ ಡೆಲಿಯಿಂದ ಸ್ವಲ್ಪ ತೆಗೆಯಲು ನನಗೆ ಆದೇಶಿಸಿ
|
takeaway_order
|
2924
| 16 |
ಹೋಟೆಲ್ ಸ್ಪೈಸ್ ಡೆಲಿಯಿಂದ ಸ್ವಲ್ಪ ತೆಗೆಯಲು ನನಗೆ ಆದೇಶಿಸಿ
|
takeaway_order
|
2925
| 16 |
ದಯವಿಟ್ಟು ಜೇಸನ್ ಡೆಲಿಯಿಂದ ತೆಗೆದುಕೊಳ್ಳಲು ಆದೇಶಿಸಿ
|
takeaway_order
|
2926
| 16 |
ಆರನೇ ಅವೆನ್ಯೂ ನಲ್ಲಿರುವ ಜೇಸನ್ ಡೆಲಿಯಿಂದ ಯೋ ಆರ್ಡರ್ ಟೇಕ್ ಔಟ್
|
takeaway_order
|
2928
| 0 |
ಯೋ ಈಗಿನ ಸಮಯ ಏನು
|
datetime_query
|
2929
| 57 |
ದಯವಿಟ್ಟು ವಾಲ್ಯೂಮ್ ಅನ್ನು ಕಡಿಮೆ ಮಾಡಿ ಮತ್ತು ಈ ಹಾಡಿನ ಶೀರ್ಷಿಕೆ ಏನು ಎಂದು ನನಗೆ ತಿಳಿಸಿ
|
music_query
|
2930
| 43 |
ನಾನು ಈ ಹಾಡನ್ನು ಇಷ್ಟಪಡುತ್ತೇನೆ ಅದು ಏನು ದಯವಿಟ್ಟು ಒಮ್ಮೆ ಪುನರಾವರ್ತಿಸಿ
|
music_likeness
|
2933
| 45 |
ಈ ಹಾಡಿನ ನಂತರ ಆಟದ ಅಟ್ಮಾಸ್ಫಿಯರ್
|
play_music
|
2934
| 45 |
ಅಲೆಕ್ಸಾ ನನ್ನ ದೇಶದ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
|
play_music
|
2937
| 45 |
ಅಲೆಕ್ಸಾ ನನ್ನ ಎರಡನೇ ರೇಡಿಯೋ ಮಿರ್ಚಿ ಪ್ಲೇ ಮಾಡು
|
play_music
|
2938
| 45 |
ನನ್ನ ಇತ್ತೀಚಿನ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
|
play_music
|
2939
| 45 |
ಅಲೆಕ್ಸಾ ನನ್ನ ಇತ್ತೀಚಿನ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
|
play_music
|
2940
| 45 |
spotify ಅಪ್ಲಿಕೇಶನ್‌ನಲ್ಲಿ ನನ್ನ ಶಾಜಮ್ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
|
play_music
|
2941
| 45 |
ನನ್ನ ತಾಲೀಮು ಪ್ಲೇಪಟ್ಟಿಯನ್ನು ಪ್ಲೇ ಮಾಡಿ
|
play_music
|
Subsets and Splits
No community queries yet
The top public SQL queries from the community will appear here once available.