id
stringlengths
1
5
label
int64
0
17
text
stringlengths
2
214
label_text
stringclasses
18 values
3087
3
ನನ್ನನ್ನು ಯಾದೃಚ್ಛಿಕ ಮಗನಾಗಿ ಹಾಡು
play
3089
5
ಕೇಂದ್ರ ಪ್ರಮಾಣಿತ ಸಮಯದಲ್ಲಿ ಇದು ಎಷ್ಟು ಸಮಯ
datetime
3090
5
ಪರ್ವತದ ಪ್ರಮಾಣಿತ ಸಮಯದಲ್ಲಿ ಇದು ಎಷ್ಟು ಸಮಯ
datetime
3092
8
ನನ್ನ ಮಲಗುವ ಕೋಣೆಯಲ್ಲಿ ಒಂದು ದೀಪವನ್ನು ಆಫ್ ಮಾಡಿ
iot
3093
8
ನನ್ನ ಬಾತ್ರೂಮ್ನಲ್ಲಿ ನನ್ನ ಒಂದು ದೀಪವನ್ನು ನೀವು ಆಫ್ ಮಾಡಬಹುದೇ
iot
3095
17
ಆಗ್ರಾಯಲ್ಲಿ ಹವಾಮಾನ ಹೇಗಿದೆ
weather
3097
17
ದೆಹಲಿ ದಲ್ಲಿ ಮಳೆಯಾಗುತ್ತಿದೆಯೇ
weather
3100
4
ನ್ಯೂಸ ಆನ್ ಮಾಡಿ
news
3102
4
ನನ್ನ c. n. n. ಆಪ್ ಅನ್ನು ತಕೊಳ್ಳಿ ಮತ್ತು ಅದನ್ನು ಓದಿ ತಿಳಿಸಿ
news
3104
15
ಈ ಹಾಡನ್ನು ಮೆಚ್ಚಿನವು ಎಂದು ಉಳಿಸಿ
music
3105
17
ಪ್ರಸ್ತುತ ತಾಪಮಾನ ಏನು
weather
3106
17
ಇವತ್ತಿನ ಹವಾಮಾನ ಹೇಗಿದೆ
weather
3107
3
ಕೆಲವು ರಾಕ್ ಸಂಗೀತವನ್ನು ಪ್ಲೇ ಮಾಡಿ
play
3108
3
ನನ್ನ ರಾಪ್ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
play
3109
3
ನನಗೆ ಒಳ್ಳೆಯ pop ಹಾಡನ್ನು ಹುಡುಕಿ
play
3110
10
ದಯವಿಟ್ಟು ಮುಂದಿನ ಒಂದು ಗಂಟೆ ಹಿಡಿದುಕೊಳ್ಳಿ
audio
3111
10
ನಾನು ಮೀಟಿಂಗ್‌ನಲ್ಲಿದ್ದೇನೆ ದಯವಿಟ್ಟು ಮಾತನಾಡಬೇಡಿ
audio
3112
10
ಧ್ವನಿಯನ್ನು ಆಫ್ ಮಾಡಿ
audio
3113
15
ನಾನು ಈ ಹಾಡನ್ನು ದ್ವೇಷಿಸುತ್ತೇನೆ ದಯವಿಟ್ಟು ನೆನಪಿಟ್ಟುಕೊಳ್ಳಿ ಇದರಿಂದ ನಾನು ಈ ಹಾಡನ್ನು ಮತ್ತೆ ಕೇಳುವುದಿಲ್ಲ
music
3115
3
ಕೇಟಿ ಪೆರಿ ಅವರಿಂದ ಪಟಾಕಿ ನುಡಿಸಿ
play
3119
5
ಇದೀಗ ಮಧ್ಯಪಶ್ಚಿಮದಲ್ಲಿ ಸಮಯ ಏನು
datetime
3120
5
ಪೂರ್ವ ಸ್ಟ್ಯಾಂಡರ್ಡ್ ಸೆಂಟೌರ್ ಸಮಯಕ್ಕಿಂತ ಹನ್ನೆರಡು ಗಂಟೆಗಳಷ್ಟು ಮುಂದಿದ್ದರೆ ಈಗ ದೊಡ್ಡಬಳಾಪುರ ಸಮಯ ಎಷ್ಟು
datetime
3122
17
ನಾನು ಏನು ಧರಿಸಬೇಕು ಅದು ಹೊರಗೆ ತಂಪಾಗಿದೆಯೇ
weather
3125
4
ಟ್ರಂಪ್‌ರ ಪ್ರಯಾಣ ನಿಷೇಧದ ಇತ್ತೀಚಿನ ಸುದ್ದಿ ಏನು
news
3126
9
ಅಲೆಕ್ಸಾ ಈ ತಿಂಗಳು ಎಷ್ಟು ಸುಂಟರಗಾಳಿಗಳಿವೆ
general
3129
4
ಜೆಫ್ ಸೆಷನ್ಸ್ ಬಗ್ಗೆ ನನಗೆ ಸುದ್ದಿ ಲೇಖನವನ್ನು ಓದಿ
news
3130
17
ಇಂದು ಗಾಳಿ ಬೀಸುತ್ತಿದೆಯೇ
weather
3131
17
ಹೊರಗೆ ಎಷ್ಟು ಚಳಿ
weather
3132
3
ನಾನು ಇದೀಗ ನಿಜವಾಗಿಯೂ ಖಿನ್ನತೆಗೆ ಒಳಗಾಗಿದ್ದೇನೆ ದಯವಿಟ್ಟು ನನ್ನನ್ನು ಹುರಿದುಂಬಿಸಲು ನನ್ನ ಹೆಚ್ಚು ಪ್ಲೇ ಮಾಡಿದ ಹಾಡುಗಳನ್ನು ಪ್ಲೇ ಮಾಡಬಹುದೇ
play
3133
3
ನಾನು ಅರ್ಮಾನ್ ಮಲ್ಲಿಕ್ ಪ್ರೀತಿಸುತ್ತೇನೆ ದಯವಿಟ್ಟು ಈ ಟ್ರ್ಯಾಕ್‌ನ ನಂತರ ಅವಳ ಹೆಚ್ಚು ಪ್ಲೇ ಮಾಡಿದ ಹಾಡುಗಳನ್ನು ಪ್ಲೇ ಮಾಡಿ
play
3135
14
ಚಿಪಾಟಲ್ ಟೇಕ್ಔಟ್‌ನಿಂದ ನನಗೆ ಬೌಲ್ ಅನ್ನು ಆರ್ಡರ್ ಮಾಡಿ
takeaway
3136
8
ನಾನು ಒಂದು ಕೆನೆ ಮತ್ತು ಮೂರು ಸಕ್ಕರೆಗಳೊಂದಿಗೆ ಒಂದು ಕಪ್ ಕಾಫಿ ಯನ್ನು ಬಯಸುತ್ತೇನೆ
iot
3137
8
olly ನಾನು ಒಂದು ಕೆನೆ ಮತ್ತು ಮೂರು ಸಕ್ಕರೆಗಳೊಂದಿಗೆ ಒಂದು ಕಪ್ ಕಾಫಿಯನ್ನು ಬಯಸುತ್ತೇನೆ
iot
3140
10
ದಯವಿಟ್ಟು ಜೋರಾಗಿ ಮಾತನಾಡಿ
audio
3141
10
ದಯವಿಟ್ಟು ಮೌನವಾಗಿ ಮಾತನಾಡಿ
audio
3142
15
ನಾನು ಈ ಹಾಡನ್ನು ದ್ವೇಷಿಸುತ್ತೇನೆ ಮತ್ತೆ ಪ್ಲೇ ಮಾಡಬೇಡಿ
music
3143
15
ಇಲ್ಲೆ ಇಲ್ಲೆ ಎಲ್ಲೋ ಹಾಡು
music
3144
15
ಸೂಪರ್ ಸಾಂಗ್
music
3145
3
ಅರ್ಮಾನ್ ಮಲ್ಲಿಕ್ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
play
3147
3
ಸಂಜಿತ್ ಹೆಗ್ಡೆ ಪ್ಲೇ
play
3150
16
ಬೆಳಗ್ಗೆ ನನ್ನ ಅಲಾರಾಂ ಯಾವಾಗ ಆಫ್ ಆಗುತ್ತದೆ
alarm
3152
16
ನನ್ನ ಬೆಳಗ್ಗೆ ಆರು ಗಂಟೆಯ ಅಲಾರಾಂ ಅನ್ನು ಅಳಿಸಿ
alarm
3153
16
ನನ್ನ ಬೆಳಗ್ಗೆ ಒಂಬತ್ತು ಗಂಟೆ ಅಲಾರಾಂಗಳು ತೆರವುಗೊಳಿಸಿ
alarm
3154
8
ಅಡುಗೆಮನೆಯಲ್ಲಿ ಲೈಟ್ಸ್ ಆಫ್ ಮಾಡಿ
iot
3155
16
ನಾನು ನಾಳೆ ಬೆಳಗ್ಗೆ ಎಂಟು ಗಂಟೆಗೆ ಹೋಗಬೇಕು ಅದಕ್ಕಿಂತ ಮೂವತ್ತು ನಿಮಿಷಗಳ ಮೊದಲು ಅಲಾರಾಂ ಅನ್ನು ಹೊಂದಿಸಿ
alarm
3156
16
ಮೈಕ್ ನನಗೆ ಇಮೇಲ್ ಕಳುಹಿಸುತ್ತಾರೆ ಆ ಇಮೇಲ್ ಸ್ವೀಕರಿಸಿದ ನಾಳೆ ಹದಿನೈದು ನಿಮಿಷಗಳ ನಂತರ ನೀವು ದಯವಿಟ್ಟು ಅಲಾರಾಂ ಅನ್ನು ಹೊಂದಿಸಬಹುದೇ
alarm
3157
16
ನನ್ನ ಪ್ಯಾಕೇಜ್ ನಾಳೆ ಡೆಲಿವರಿ ಎಂದು ತೋರಿಸಿದರೆ ಧನ್ಯವಾದಗಳು ಒಂದು ಗಂಟೆಯ ನಂತರ ನೀವು ಅಲಾರಾಂ ಅನ್ನು ಹೊಂದಿಸಬಹುದು
alarm
3158
3
ಶಾಸ್ತ್ರೀಯ ಸಂಗೀತವನ್ನು ನುಡಿಸಿ
play
3159
3
ಶಾಸ್ತ್ರೀಯ ಸಂಗೀತ ಪ್ಲೇಪಟ್ಟಿ ಯನ್ನು ಪ್ಲೇ ಮಾಡಿ
play
3163
16
ನಾಳೆಗಾಗಿ ನಾನು ಯಾವ ಎಚ್ಚರಿಕೆಗಳನ್ನು ಹೊಂದಿಸಿದ್ದೇನೆ
alarm
3165
3
ಮುಂದೆ ಆ ಹಾಡನ್ನು ಪ್ಲೇ ಮಾಡಿ
play
3168
8
ನೀವು ನನ್ನ ಬಾತ್ರೂಮ್ ಲೈಟ್ಸ್ ಆಫ್ ಮಾಡಬಹುದೇ
iot
3170
3
ಮೋತಿವಷನಲ್ ಪ್ಲೇಲಿಸ್ಟ್
play
3171
3
ನನ್ನ ರಾಕ್ ಸಂಗೀತ ಪ್ಲೇಪಟ್ಟಿಯನ್ನು ಪ್ಲೇ ಮಾಡಿ
play
3172
8
ಲೈಟ್ಸ್ ಬ್ರೈಟ್ನೆಸ್ಸ್ ಕಡಿಮೆ ಮಾಡಿ
iot
3173
8
ಈ ಲೈಟ್ಸ್ ತುಂಬಾ ಪ್ರಕಾಶಮಾನವಾಗಿವೆ ದಯವಿಟ್ಟು ಅವುಗಳನ್ನು ಕಡಿಮೆ ಮಾಡಿ
iot
3176
10
ದಯವಿಟ್ಟು ಸ್ಪೀಕರ್‌ಗಳನ್ನು ಮ್ಯೂಟ್ ಮಾಡಿ
audio
3179
16
ದಯವಿಟ್ಟು ನಾಳೆ ಏಳುನೂರ ಮೂವತ್ತು ಬೆಳಗ್ಗೆ ಹೊಂದಿಸಿ
alarm
3180
16
ಈ ಶನಿವಾರ ಹತ್ತು ಗಂಟೆಗೆ ಅಲಾರಾಂ ಹೊಂದಿಸಲು ನಾನು ಬಯಸುತ್ತೇನೆ
alarm
3181
16
ಮುಂದಿನ ಮಂಗಳವಾರ ಮುಂಜಾನೆ ಎಂಟು ಗಂಟೆಗೆ ಅಲಾರಾಂ ಹೊಂದಿಸಿ
alarm
3182
8
ಸಾಕೆಟ್ ಅನ್ನು ಆಫ್ ಮಾಡಿ
iot
3185
9
ವಕೀಲರ ಬಗ್ಗೆ ಒಂದು ತಮಾಷೆ ಹೇಳಿ
general
3186
5
ಆ ನಗರದಲ್ಲಿ ಸಮಯ ಎಷ್ಟು
datetime
3188
4
ನರೇಂದ್ರ ಮೋದಿ ಅವರ ವಲಸೆಯ ಹೊಸ ನೀತಿ ಏನು
news
3189
4
ಸಿರಿಯಾದಲ್ಲಿ ಯುದ್ಧ ಕೊನೆಗೊಂಡಿದೆಯೇ
news
3190
3
ನನ್ನ ಮೆಚ್ಚಿನ ಪ್ಲೇಪಟ್ಟಿಯನ್ನು
play
3191
3
ಕಳೆದ ರಾತ್ರಿ ನಾವು ಕೇಳುತ್ತಿದ್ದ ಪ್ಲೇಲಿಸ್ಟ್ ಯನ್ನು ಪ್ಲೇ ಮಾಡಿ
play
3192
15
ಈ ಹಾಡಿಗೆ ಐದು ನಕ್ಷತ್ರಗಳನ್ನು ನೀಡಿ
music
3195
3
pop ಪ್ಲೇಲಿಸ್ಟ್ ಗೆ ಪ್ರವೇಶ
play
3197
8
ಹೇ ನೀವು ದಯವಿಟ್ಟು ನನಗೆ ಕೆನೆ ಕಾಫಿ ಮಾಡಬಹುದೇ
iot
3198
8
ನಾನು ಎಚ್ಚರಗೊಳ್ಳಬೇಕು ನೀವು ಮಾಡಬಹುದಾದ ಬಲವಾದ ಕಾಫಿಯನ್ನು ನನಗೆ ಮಾಡಿ
iot
3199
4
ಈ ಸುದ್ದಿಯ ಬಗ್ಗೆ ನನಗೆ ನವೀಕರಣಗಳನ್ನು ನೀಡಿ
news
3201
2
ಬೇರೆ ಏನಾದರೂ ಸಂಭವಿಸಿದರೆ ನನಗೆ ನೆನಪಿಸಿ
calendar
3206
3
ಲೇಡಿ ಗಾಗಾ ಅವರ ಪೋಕರ್ ಮುಖವನ್ನು ಕೇಳಲು ನಾನು ಬಯಸುತ್ತೇನೆ
play
3209
4
ಆ ವಿಷಯದ ಬಗ್ಗೆ ಹೊಸ ವಿಷಯವನ್ನು ಹುಡುಕಿ
news
3210
4
ಆ ವಿಷಯದ ಬಗ್ಗೆ ಏನಾದರೂ ಸಂಭವಿಸಿದರೆ ನನಗೆ ತಿಳಿಸಿ
news
3211
16
ಈ ಸಮಯದಲ್ಲಿ ನನ್ನನ್ನು ಎಬ್ಬಿಸು
alarm
3215
4
ಭಾರತದೊಂದಿಗೆ ನರೇಂದ್ರ ಮೋದಿ ಸಂಬಂಧಗಳು ಸಂಬಂಧಿಸಿದಂತೆ ಇತ್ತೀಚಿನ ನವೀಕರಣಗಳು ಯಾವುವು
news
3216
4
ಕರ್ನಾಟಕದೊಂದಿಗೆ ಬೊಮ್ಮಾಯಿ ಅವರ ಸಂಭಾವ್ಯ ಸಂಬಂಧಗಳು ಸುದ್ದಿ ಮಾಧ್ಯಮವು ಹೇಗೆ ಪ್ರತಿಕ್ರಿಯಿಸುತ್ತಿದೆ
news
3217
4
ಸಿರಿ ರಷ್ಯಾದೊಂದಿಗೆ ಟ್ರಂಪ್‌ರ ಸಂಭಾವ್ಯ ಸಂಬಂಧಗಳಿಗೆ ಸುದ್ದಿ ಮಾಧ್ಯಮವು ಹೇಗೆ ಪ್ರತಿಕ್ರಿಯಿಸುತ್ತಿದ
news
3218
16
ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಎಚ್ಚರಿಕೆಯನ್ನು ಹೊಂದಿಸಿ
alarm
3219
16
ನಾಳೆ ಬೆಳಗ್ಗೆ ಆರು ಗಂಟೆಗೆ ಅಲಾರಾಂ ಹೊಂದಿಸಿ
alarm
3220
3
ಹಾಡು ಒಂದನ್ನು ಪ್ರಾರಂಭಿಸಿ
play
3221
3
ನಾನು ಇಲ್ಲಿ ಒಂದು ಹಾಡನ್ನು ಬಯಸುತ್ತೇನೆ
play
3223
8
ದಯವಿಟ್ಟು ಕಡಿಮೆ ಲೈಟ್ಸ್
iot
3224
3
ಎರಡು ಹಾಡುಗಳನ್ನು ಹುಡುಕಿ ಮತ್ತು ಅದನ್ನು ಪ್ಲೇ ಮಾಡಿ
play
3226
3
ನಾನು ಒಂದು ಹಾಡನ್ನು ಕೇಳಲು ಬಯಸುತ್ತೇನೆ
play
3227
5
ನಾಳೆಯ ದಿನಾಂಕ ಏನು
datetime
3229
5
ಈ ವರ್ಷ ನನ್ನ ಹುಟ್ಟುಹಬ್ಬ ಯಾವ ದಿನ ಬರುತ್ತದೆ
datetime
3230
8
ದಯವಿಟ್ಟು ನನಗೆ ಕಾಫಿ ಮಾಡಿ
iot
3231
8
ದಯವಿಟ್ಟು ನನಗೆ ಕಾಫಿ ಮಾಡಿ
iot
3232
8
ಕಾಫಿ ಮಾಡಲು ಪ್ರಾರಂಭಿಸಿ
iot
3233
8
ದಯವಿಟ್ಟು ನನಗೆ ಕಾಫಿ ಮಾಡಿ
iot
3236
3
ದಯವಿಟ್ಟು ಪ್ಲೇ ಸಿ. ಎನ್. ಎನ್.
play
3237
8
ದೇಶ ಕೊಠಡಿ ಲೈಟ್ಸ್ ಮಂದಗೊಳಿಸಿ
iot
3238
8
ನನ್ನ ಕೋಣೆಯಲ್ಲಿ ಲೈಟ್ಸ್ ಆಫ್ ಮಾಡಿ
iot
3239
8
ದಯವಿಟ್ಟು ಮನೆಯ ಎಲ್ಲಾ ದೀಪಗಳನ್ನು ಆಫ್ ಮಾಡಿ
iot
3240
8
ಮನೆಯ ಹೊರಗೆ ಬೆಳಕಿನ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ
iot
3241
16
ನಾಳೆ ಮಧ್ಯಾಹ್ನಕ್ಕೆ ಅಲಾರಾಂ ಹೊಂದಿಸಿ
alarm
3243
16
ಜೂನ್ ಎರಡು ಸಾವಿರದ ಹದಿನೇಳರ ಆರನೇ ತಾರೀಖಿನಂದು ಬೆಳಗ್ಗೆ ಐದು ಗಂಟೆ ಎಚ್ಚರಿಕೆಯನ್ನು ಹೊಂದಿಸಿ
alarm