id
stringlengths
1
5
label
int64
0
17
text
stringlengths
2
214
label_text
stringclasses
18 values
4118
4
ನಮ್ಮ ಬ್ರೇಕಿಂಗ್ ನ್ಯೂಸ್ ಕುರಿತು ನವೀಕರಣಗಳಿಗೆ ದಯವಿಟ್ಟು ನನ್ನನ್ನು ಚಂದಾದಾರರಾಗಿ
news
4120
16
ನೀವು ಯಾವ ಅಲಾರಾಂ ಸಮಯವನ್ನು ಹೊಂದಿಸಿದ್ದೀರಿ
alarm
4122
16
ಅಲಾರಾಂ ಸಮಯವನ್ನು ನನಗೆ ತಿಳಿಸಿ
alarm
4123
14
ಹತ್ತಿರದ ಏಷ್ಯನ್ ರೆಸ್ಟೋರೆಂಟ್ ಗಳು ಆಹಾರ ಕ್ಕೆ ಹೋಗಲು ಏನು ನೀಡುತ್ತವೆ
takeaway
4124
14
ಪಿಕಪ್ ಮಾಡಲು ಆಹಾರವನ್ನು ಆರ್ಡರ್ ಮಾಡಲು ಹತ್ತಿರದ ಸ್ಥಳ ಎಲ್ಲಿದೆ
takeaway
4126
3
ಈ ಪ್ಲೇಪಟ್ಟಿ ಯನ್ನು ಪ್ಲೇ ಮಾಡಿ
play
4128
16
ನನ್ನ ಪ್ರಸ್ತುತ ಯಾವುದೇ ಅಲಾರಂಗಳನ್ನು ಹೊಂದಿದ್ದೇನೆಯೇ
alarm
4133
17
ಇಂದು ದೆಹಲಿ ನಗರದಲ್ಲಿ ಎಷ್ಟು ಇಂಚುಗಳಷ್ಟು ಹಿಮ ಬಿದ್ದಿದೆ ಎಂದು ಹೇಳಿ
weather
4135
3
ದಯವಿಟ್ಟು ನನ್ನ youtube ಪ್ಲೇಪಟ್ಟಿಯನ್ನು ಪ್ಲೇ ಮಾಡಲು ಪ್ರಾರಂಭಿಸಿ
play
4139
17
ನಾನು ಇಂದು ಭಾರವಾದ ಕೋಟ್ ಧರಿಸಬೇಕೇ
weather
4140
17
ಯಾವಾಗ ಮತ್ತೆ ಐವತ್ತಕ್ಕಿಂತ ಮೇಲಿರಬೇಕು
weather
4141
4
ಓಲಿ ನನ್ನ ಇಂದಿನ ಪ್ರಮುಖ ಸುದ್ದಿಯನ್ನು ಹೇಳು
news
4142
4
ಹೇ ಓಲಿ ಇದೀಗ ವಿಶ್ವದ ಸುದ್ದಿಯಲ್ಲಿ ಏನಿದೆ
news
4143
4
ಹೇ ಸಿರಿ ಈಗ ಜಗತ್ತಿನ ಸುದ್ದಿ ಏನಿದೆ
news
4144
16
ಇವತ್ತು ನನ್ನ ಅಲಾರಂಗಳ ಬಗ್ಗೆ ನನಗೆ ನೆನಪಿಸಿ
alarm
4146
16
ಇಂದು ಹೊಂದಿಸಲಾದ ಯಾವುದೇ ಅಲಾರಂಗಳ ಬಗ್ಗೆ ನನಗೆ ತಿಳಿಸಿ
alarm
4147
15
ನನ್ನ ಷಫಲ್‌ಗಳು ಯಾವಾಗಲೂ ಪುನರಾವರ್ತನೆಯಾಗುತ್ತವೆ ಮತ್ತು ಯಾವಾಗಲೂ ಷಫಲ್ ಆಗುತ್ತವೆ ಎಂದು ಖಚಿತಪಡಿಸಿಕೊಳ್ಳಿ
music
4148
5
ಸಮಯ ಎಷ್ಟು ಎಂದು ನನಗೆ ತೋರಿಸು
datetime
4149
8
ದಯವಿಟ್ಟು ಈ ಕೋಣೆಯಲ್ಲಿ ಲೈಟ್ಸ್ ಆನ್ ಮಾಡಿ
iot
4150
8
ದಯವಿಟ್ಟು ಓವರ್ಹೆಡ್ಲೈಟ್ಸ್ ಆನ್ ಮಾಡಿ
iot
4151
5
ಇಂದಿನ ದಿನ ಯಾವುದು
datetime
4153
3
ನಾನು ನಿನ್ನನ್ನು ನೋಡಿದಾಗಲೆಲ್ಲಾ ಹಾಡನ್ನು ಪ್ಲೇ ಮಾಡುತ್ತೇನೆ
play
4157
9
ಹೇ ಓಲಿ ನೀವು ಇತ್ತೀಚೆಗೆ ಯಾವುದೇ ತಮಾಷೆಯ ಜೋಕ್‌ಗಳನ್ನು ಕೇಳಿದ್ದೀರಾ
general
4158
9
ಹೇ ಸಿರಿ ನೀವು ಇತ್ತೀಚೆಗೆ ಯಾವುದಾದರೂ ತಮಾಷೆಯ ಜೋಕ್‌ಗಳನ್ನು ಕೇಳಿದ್ದೀರಾ
general
4159
9
ಹೇ ಓಲಿ ಗುಡ್ ಜೋಕ್‌ ನೊಂದಿಗೆ ನನ್ನನ್ನು ನಗುವಂತೆ ಮಾಡು
general
4160
14
ನೀವು ಇಂದು ನನಗೆ ಡೊಮಿನೋಸ್‌ ನಿಂದ ವನ್ನು ಪಿಜ್ಜಾ ಆರ್ಡರ್ ಮಾಡಬಹುದೇ
takeaway
4162
14
ನನಗೆ ಸ್ವಲ್ಪ ಪಿಜ್ಜಾದ ಅವಶ್ಯಕತೆಯಿದೆ ಅದು ತಲುಪಿಸುವ ಹತ್ತಿರದ ಸ್ಥಳ ಯಾವುದು
takeaway
4163
8
ದಯವಿಟ್ಟು ಮುಖಮಂಟಪದ ಬೆಳಕ ನ್ನು ನೀಲಿ ಬಣ್ಣಕ್ಕೆ ತಿರುಗಿಸಿ
iot
4164
8
ನೀವು ಲಿವಿಂಗ್ ರೂಮ್ ದೀಪಗಳನ್ನು ಗುಲಾಬಿ ಬಣ್ಣಕ್ಕೆ ಹೊಂದಿಸ ಬಹುದೇ
iot
4165
8
ಬಾತ್ರೂಮ್ ಲೈಟ್ಸ್ ಹಳದಿ ಬಣ್ಣಕ್ಕೆ ಹೊಂದಿಸಲು ನಾನು ಬಯಸುತ್ತೇನೆ
iot
4167
10
ಅರ್ಧಕ್ಕೆ ಕಡಿಮೆ ಪರಿಮಾಣ
audio
4169
17
ದಯವಿಟ್ಟು ನೀವು ಗುಲ್ಬರ್ಗನಲ್ಲಿ ಹವಾಮಾನವನ್ನು ಪರಿಶೀಲಿಸಬಹುದೇ
weather
4170
8
ಕಾಫಿ ಮಷೀನ್ ಪ್ರಾರಂಭಿಸಿ
iot
4172
8
ವ್ಯಾಕ್ಯೂಮ್ ಕ್ಲೀನರ್ನೊಂದಿಗೆ ಸೋಫಾವನ್ನು ಸ್ವಚ್ಛಗೊಳಿಸಿ
iot
4179
4
ಉತ್ತರ ಕೊರಿಯಾದ ಬಗ್ಗೆ ಯಾವುದಾದರು ಇತ್ತೀಚಿನ
news
4180
5
ಪೂರ್ವ ಸಮಯದಲ್ಲಿ ಬೆಳಿಗ್ಗೆ ಹತ್ತು ಗಂಟೆ ಏನು
datetime
4181
5
ದಯವಿಟ್ಟು ಸಂಜೆ ಏಳು ಎಷ್ಟು ಸಮಯ ತಿಳಿಸಿ ನಲ್ಲಿದೆ ಪಿ . ಸ್ . ಟಿ
datetime
4182
5
ನಲ್ಲಿ ಈಗ ಸಮಯ ಎಷ್ಟು ಜಿ. ಮೀ. ಟಿ.
datetime
4184
5
ಇಂಡಿಯಾ ಪ್ರಸ್ತುತ ಸಮಯ ಏನು
datetime
4185
5
ಹೇ ಸಿರಿ ಸಮಯ ಎಷ್ಟು
datetime
4188
5
ಹೇ ಓಲಿ ಸಮಯ ಏನು
datetime
4190
15
ಯಾರು ಈ ತುಣುಕಿನ ಮೇಲೆ ಓಬೋ ನುಡಿಸುತ್ತಿದ್ದಾರೆ
music
4192
5
ಉಡುಪಿ ಸಮಯ ಎಷ್ಟು
datetime
4193
5
ಇಂಡಿಯಾ ಪ್ರಸ್ತುತ ಸಮಯ ಏನು
datetime
4194
5
ಮುರ್ಡೆಶ್ವರ್ ಸಮಯ ಹೇಳಿ
datetime
4195
3
ಅರ್ಮಾನ್ ಮಲ್ಲಿಕ್ ಅವರಿಂದ ಕೊನೆಯ ನೀನಾದೆ ನಾ ಅನ್ನು ಪ್ಲೇ ಮಾಡಿ
play
4196
3
ನನ್ನ ಮೆಚ್ಚಿನವುಗಳಿಂದ ಪಟ್ಟಿಯನ್ನು ಪ್ಲೇ ಮಾಡಿ
play
4197
3
ಮುಂದಿನ ಹಾಡನ್ನು ಪುನರಾವರ್ತಿಸಿ
play
4199
16
ಇಂದು ಹೊಂದಿಸಲಾದ ಎಲ್ಲಾ ಅಲಾರಮ್‌ಗಳನ್ನು ನಿಷ್ಕ್ರಿಯಗೊಳಿಸಿ
alarm
4200
16
ಇಂದಿನ ಎಲ್ಲಾ ಅಲಾರಂಗಳನ್ನು ಶಾಶ್ವತವಾಗಿ ಸ್ನೂ
alarm
4202
8
ನನ್ನ ಪ್ಲಗ್ ಆನ್ ಮಾಡಿ
iot
4203
8
ದಯವಿಟ್ಟು ವೇಮೊ ಪವರ್ ಅನ್ನು ಕಡಿತಗೊಳಿಸಿ
iot
4204
17
ಈ ವಾರ ಹಿಮ ಇರುತ್ತದೆ
weather
4206
3
ಅರ್ಮಾನ್ ಮಲ್ಲಿಕ್ ಮೂಲಕ ನೀನಾದೆ ನಾ ಪ್ಲೇ ಮಾಡಿ
play
4207
17
ನಾನು ಇಂದು coat ಧರಿಸಬೇಕೇ
weather
4208
17
ನಾನು ಚಪ್ಪಲಿಯನ್ನು ಧರಿಸಬೇಕೇ
weather
4209
17
ನಾನು ಇಂದು ರಾತ್ರಿ ನನ್ನೊಂದಿಗೆ ಛತ್ರಿ ತೆಗೆದುಕೊಳ್ಳಬೇಕೇ
weather
4210
17
ನಾಳೆ ನಾನು ಕೆಲಸಕ್ಕೆ ಹೊರಡುವಾಗ ನಾನು ಕೋಟ್ ಧರಿಸಬೇಕೇ
weather
4211
17
ಈ ವಾರ ಶಾರ್ಟ್ಸ್ ಧರಿಸುವುದು ಸರಿ ಎಂದು ನೀವು ಭಾವಿಸುತ್ತೀರಾ
weather
4213
5
ಪರ್ವತದ ಗುಣಮಟ್ಟವನ್ನು ಪೆಸಿಫಿಕ್ ಬದಲಾಯಿಸಿ
datetime
4214
5
ನನ್ನ ಗಡಿಯಾರವನ್ನು ನನ್ನ ಪ್ರಸ್ತುತ ವಲಯದಿಂದ ಕೇಂದ್ರ ಸಮಯ ವಲಯಕ್ಕೆ ಬದಲಾಯಿಸಿ
datetime
4215
5
ನನಗೆ ಕೇಂದ್ರ ಸಮಯ ವಲಯದ ಬದಲಿಗೆ ಇಂಡಿಯಾ ಸಮಯ ವಲಯ ಬೇಕು
datetime
4218
17
ನಾನು ಇಂದು ಗ್ಯಾಲೋಶಸ್ ಧರಿಸಬೇಕೇ
weather
4219
17
ನನಗೆ ಇದೀಗ ಹೊರಗೆ ಕೋಟ್ ಬೇಕೇ
weather
4220
5
ಈಗ ಸಮಯವೆಷ್ಟು
datetime
4221
5
ಈಗ ಸಮಯ ಎಷ್ಟು ಎಂದು ನಾನು ತಿಳಿಯಬಹುದೇ
datetime
4222
5
ದಯವಿಟ್ಟು ಸಮಯವನ್ನು ಪರಿಶೀಲಿಸಿ
datetime
4223
14
ಡೊಮಿನೋಸ್‌ ನಿಂದ ನನ್ನ ಪಿಜ್ಜಾ ಎಲ್ಲಿದೆ
takeaway
4225
14
ಎಷ್ಟು ಸಮಯದವರೆಗೆ ನನ್ನ ಪಿಜ್ಜಾ ಅವಳಾಗಿರುತ್ತದೆ
takeaway
4226
3
ನನ್ನ ಹಳ್ಳಿಗಾಡಿನ ಸಂಗೀತದ ಪ್ಲೇಪಟ್ಟಿಯನ್ನು ಆನ್ ಮಾಡಿ
play
4229
8
ನೀವು ನನ್ನ ಮಲಗುವ ಕೋಣೆಯ ಲ್ಯಾಂಪ್ ಆಫ್ ಮಾಡಬಹುದೇ
iot
4230
8
ನನ್ನ computer ನನ್ನ ಕಛೇರಿಯಲ್ಲಿ ಪ್ಲಗ್ ಅನ್ನು ಆನ್ ಮಾಡಬೇಕಾಗಿದೆ
iot
4231
3
ಪ್ಯಾಶನ್ ಪಿಟ್ ಮೂಲಕ ಸ್ಲೀಪಿಹೆಡ್ ಆಟವಾಡಿ
play
4234
3
ಲಂಡನ್ ವ್ಯಾಕರಣದಿಂದ ನನ್ನ ನೆಚ್ಚಿನ ಹಾಡನ್ನು ಪ್ಲೇ ಮಾಡಿ
play
4235
5
ಹಾಯ್ ಸಮಯ ಏನು
datetime
4237
17
ಇದೀಗ ಹವಾಮಾನ ಹೇಗಿದೆ
weather
4238
10
ನನಗೆ ವಾಲ್ಯೂಮ್ ಸೆಟ್ಟಿಂಗ್‌ಗಳನ್ನು ನೀಡಿ
audio
4239
8
ರೋಬೋಟ್ ವ್ಯಾಕ್ಯುಮ್ ಆನ್ ಮಾಡಿ
iot
4242
10
ದಯವಿಟ್ಟು ಮಾತನಾಡಬೇಡಿ
audio
4245
8
ದಯವಿಟ್ಟು ಕಾಫಿ ಯಂತ್ರವನ್ನು ಬಳಸಿ ನನಗೆ ಕಾಫಿ ಮಾಡಿ
iot
4246
8
olly ಎಲ್ಲಾ ಲೈಟ್ಸ್ ನೀಲಿ ಬಣ್ಣಕ್ಕೆ ಬದಲಾಯಿಸಿ
iot
4250
17
ಇಂದು ನಂತರ ಮಳೆ ಬೀಳುತ್ತಿದೆಯೇ
weather
4251
17
ಇಂದು ನನ್ನ ಉಣ್ಣೆಯ ಸ್ವೆಟರ್ ಧರಿಸಲು ತುಂಬಾ ಬೆಚ್ಚಗಿರುತ್ತದೆ
weather
4252
17
ನಾನು ಇಂದು ನನ್ನೊಂದಿಗೆ ಛತ್ರಿ ಯನ್ನು ಒಯ್ಯಬೇಕೇ
weather
4255
4
olly ನನಗೆ ಸಿ. ಎನ್. ಎನ್. ನಿಂದ ಇತ್ತೀಚಿನ ಸುದ್ದಿಗಳನ್ನು ಹೇಳಿ
news
4256
4
ನಲ್ಲಿ ನನಗೆ ಹೆಚ್ಚು ನವೀಕರಿಸಿದ ಸುದ್ದಿಯನ್ನು ಓದಿ ಬಿ. ಬಿ. ಸಿ.
news
4257
5
ದಯವಿಟ್ಟು ಪ್ರಸ್ತುತ ದಿನಾಂಕವನ್ನು ನನಗೆ ತಿಳಿಸಿ
datetime
4259
4
ಇತ್ತೀಚೆಗೆ ಸುದ್ದಿಯಲ್ಲಿ ಏನಾಯಿತು
news
4260
10
ವಾಲ್ಯೂಮ್ ಹೆಚ್ಚಿಸಿ
audio
4261
15
ದಯವಿಟ್ಟು ಷಫಲ್ ಬಳಸಿ
music
4262
3
ದಯವಿಟ್ಟು ಪುನರಾವರ್ತಿಸಿ
play
4263
9
ನೀವು ಇತ್ತೀಚೆಗೆ ಯಾವುದಾದರು ಒಳ್ಳೆಯ ಜೋಕ್‌ಗಳನ್ನು ಕೇಳಿದ್ದೀರಾ
general
4264
9
ನಿಮಗೆ ಎಷ್ಟು ಜೋಕ್ಸ್ ಗಳು ಗೊತ್ತು
general
4265
17
ಇಂದಿನ ಹವಾಮಾನ ಮುನ್ಸೂಚನೆ ಏನು
weather
4267
10
ಸಂಗೀತದ ಧ್ವನಿಯನ್ನು ಹೆಚ್ಚಿಸಿ
audio
4269
15
ಈ ಹಾಡನ್ನು ರಿಪ್ಲೇ ಮಾಡಿ ನನಗೆ ಇದು ತುಂಬಾ ಇಷ್ಟ
music
4270
8
ನನಗೆ ಒಂದು ಕಪ್ ಕಾಫಿ ಬೇಕು
iot
4274
9
ನಿಮಗೆ ತಮಾಷೆ ಇದೆಯೇ
general
4275
9
ದಯವಿಟ್ಟು ನನಗೆ ಒಂದು ಜೋಕ್ ಹೇಳಿ
general
4276
8
ದಯವಿಟ್ಟು ದೀಪವನ್ನು ಆಫ್ ಮಾಡಿ
iot