audio audioduration (s) 0.75 9.18 | sentence stringlengths 3 182 |
|---|---|
ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ಕಾಡು ಸುಟ್ಟು ಪ್ರದೇಶಗಳ ಬಗ್ಗೆ ಮಾಹಿತಿ ನೀಡಿದರು | |
ಹಾಗಾಗಿಯೇ ಈ ಸಂಘಕ್ಕೆ ಎರಡ್ ಸಾವಿರದ ಎರಡರಲ್ಲೇ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು | |
ಕಾಣೆಯಾದ ಯುವತಿಯು ನೆಲಮಂಗಲ ತಾಲ್ಲೂಕು ಬಾವಿಕೆರೆ ಗ್ರಾಮದ ಮೂಲದವಳಾಗಿದ್ದು | |
ಈ ಮನಸ್ತಾಪದಿಂದ ಇಬ್ಬರು ಜೊತೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನಿಸಿತು | |
ಶನಿವಾರ ರಾತ್ರಿಯ ಎಂಟು ಗಂಟೆಗೆ ಮಹಾಸಂಚಿಕೆಯಲ್ಲಿ ಈ ಕಾರ್ಯಕ್ರಮಗಳು ಪ್ರಸಾರವಾಗಲಿವೆ | |
ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಜನರ ಸೇವೆ ಸಲ್ಲಿಸುತ್ತಿರುವುದು ಸನ್ಯಾಸಿ ಪರಂಪರೆಗೆ ಸಂತಸದ ವಿಷಯ | |
ಜೆಡಿಎಸ್ ಕಚೇರಿ ಸಿಎಂ ಭೇಟಿ ಮಿಸ್ ಬದಲಿಗೆ ವಿಶೇಷಾಧಿಕಾರಿ ಮನಗೋಳಿ ಭೇಟಿ | |
ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದೆ | |
ಇದೆ ಸಂದರ್ಭದಲ್ಲಿ ತಕ್ಷಣ ಉತ್ಪಾದನೆ ಪ್ರಾರಂಭಿಸಿ ಗುತ್ತಿಗೆ ಕಾರ್ಮಿಕರಿಗೆ ನಿರಂತರ ಕೆಲಸ ನೀಡುವಂತೆ ಮನವಿ ಮಾಡಲಾಯಿತು | |
ನೂರು ಗಜಗಳಲ್ಲಿ | |
ಇದೇ ಸಂದರ್ಭದಲ್ಲಿ ವಾಗ್ಮಿ ತಿಮ್ಮಣ್ಣಾರ್ಚಾ ಅವರನ್ನು ಸನ್ಮಾನಿಸಲಾಯಿತು ಸಮರ್ಪಣ ಸಂಸ್ಥೆಯ ಮಮತಾ ರಾಜೇಶ್ ಪ್ರಾಸ್ತವಿಕ ಮಾತನಾಡಿದರು | |
ಇದಕ್ಕೆ ತಗುಲುವ ವೆಚ್ಚವನ್ನು ವಾಹನ ಮಾರಾಟ ದರದಲ್ಲೇ ಅಡಕಗೊಳಿಸಬೇಕು | |
ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆಯೋ ಎಂಬುದು ಇನ್ನೂ ಖಚಿತವಾಗಿಲ್ಲ | |
ಸಿದ್ಧಾಂತಗಳು ಎಲ್ಲರಿಗೂ ಮೀಸಲಾಗಿದ್ದು ಅವುಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು | |
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ | |
ಪ್ರತಿಯೊಬ್ಬ ಮಹಿಳೆಯರಲ್ಲಿ ಸಂಘಟದ ಚಟುವಟಿಕೆಯ ಬಗ್ಗೆ ವಿಶೇಷವಾಗಿ ಆಸಕ್ತಿ ಇದೆ | |
ರೈತರ ಸಮಸ್ಯೆಗಳ ಕುರಿತು ಅತ್ಯಂತ ಸುಳ್ಳು ಹೇಳಿಕೆ ನೀಡುವ ಪ್ರಧಾನಿಯಾಗಿದ್ದಾರೆ | |
ದಾಖಲೆಗಳನ್ನ ತಿರುಚಿ ನೈಸ್ ಸಂಸ್ಥೆಗೆ ಇಪ್ಪತ್ತು ಸಾವಿರದ ನೂರ ತೊಂಬತ್ತ್ ಮೂರು ಎಕರೆ ಭೂಮಿಯನ್ನು ಅಕ್ರಮವಾಗಿ ನೀಡಲಾಗಿದೆ | |
ಕಾಗಿನೆಲ್ಲಿ ಮತ್ತಿತರ ಕಡೆಗಳಲ್ಲಿ ಸಹಾಯಕರ ನೆರವಿನಿಂದ ಖುದ್ದು ಶಾಲೆಗೆ ಕೊಠಡಿ ಕಾಂಪೌಂಡ್ ಶೌಚಾಲಯವನ್ನು ಬಿಡುವಿನ ವೇಳೆಯಲ್ಲಿ | |
ದೇಶದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ | |
ಮಾಜಿ ಶಾಸಕ ದಿಯುಕೆಶಾಮಣ್ಣ ಸ್ಮರಣಾರ್ಥ ಪರಿಸರ ಸ್ನೇಹಿ ಮತ್ತು ಜನಸ್ನೇಹಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | |
ಜೊತೆಯಲ್ಲಿ ಸಂಗೀತವನ್ನೂ ಆಲಿಸಬಹುದು | |
ಆಧಾರ್ ಬಯೋಮೆಟ್ರಿಕ್ ನೀಡುತ್ತಿದ್ದಂತೆ ನಿಮ್ಮ ಆಧಾರ್ ಸಂಖ್ಯೆಯೇ ಮೊಬೈಲ್ ನಂಬರ್ ಆಗಿ ಬಳಕೆಯಾಗಲಿದೆ | |
ಈ ವೇಳೆ ಪ್ರತಿರೋಧ ತೋರಿದ ಗರ್ಭಿಣಿ ದಿವ್ಯಾಶ್ರೀ ಅವರನ್ನು ರೈಲಿನಿಂದ ಹೊರ ದಬ್ಬಲು ಯತ್ನಿಸಿದ್ದಾರೆ | |
ಇದಕ್ಕಾಗಿ ಇನ್ನೂರ ಇಪ್ಪತ್ತೈದು ಕೋಟಿ ರು ಕಿಕ್‌ಬ್ಯಾಂಕ್ ಆಗಿ ನೀಡಲಾಗಿದೆ ಎಂದು ಸಿಬಿಐ ಹೇಳಿದೆ | |
ಪೊಲೀಸರು ಈಗಷ್ಟೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ | |
ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡೂರಪ್ಪ | |
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಲು ಪಶ್ಚಿಮ ಘಟ್ಟಗಳ ಸಂಸದರ ವಿಶೇಷ ಸಭೆ ಕರೆದರೂ ಯಾಕೆ ಪ್ರತಿನಿಧಿಸಿಲ್ಲ | |
ಬಜೆಟ್ ಪ್ರತಿ ನೀಡಿಲ್ಲ ಎಂಬುದು ಸೇರಿದಂತೆ ವಿವಿಧ ಕಾರಣ ಮುಂದೊಡ್ಡಿ ಬಿಜೆಪಿ ಶಾಸಕರು ಕಲಾಪ ಬಹಿಷ್ಕರಿಸಿದ್ದರು | |
ನಿಯಮದೊಂದಿಗೆ ನಮ್ಮ ಸಂಸ್ಕರ ಸಂಸ್ಕೃತಿ ಜತೆ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ ಎಂದು ಹೇಳಿದ್ದಾರೆ | |
ತುಮಕೂರುಚಿತ್ರದುರ್ಗದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಏಕೆ ಇನ್ನು ಜಾರಿಯಾಗಿಲ್ಲ | |
ಆದರೆ ಯಾವ ರೀತಿಯ ವ್ಯವಹಾರಕ್ಕೆ ಹಾನಿಯಾಗಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ | |
ಇದರಿಂದ ವಿದ್ಯುತ್ ಪರಿವರ್ತಕಗಳು ಹಾಳಾಗಿ ಇಡೀ ಗ್ರಾಮ ಕತ್ತಲಲ್ಲಿ ಇರುವಂತಾಗುತ್ತದೆ | |
ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು | |
ಇಷ್ಟೇ ಅಲ್ಲದೆ ಪುರುಷರಿಗೂ ಸಿಲ್ಕ್ ನೈಟಿಗಳು ಬೇಬಿ ಡಾಲ್‌ಗಳು ಬಾಡಿ ಸ್ಯೂಟ್‌ಗಳನ್ನೂ ಇಲ್ಲಿಂದ ಪಡೆಯಬಹುದು | |
ದುರಂತದಲ್ಲಿ ಹೆಚ್ಚಿನ ಮಂದಿಯನ್ನು ಕಳೆದುಕೊಂಡ ವದೇಸಮುದ್ರ ಗ್ರಾಮದಲ್ಲಿ ಮುಖ್ಯಮಂತ್ರಿಗಳು ಪರಿಹಾರ ವಿತರಿಸಲಿದ್ದಾರೆ ಎಂದರು | |
ಚಿತ್ರರಂಗದ ಮಂದಿ ಭಾವಿಸಿದಂತೆ ಅಥವಾ ಹೇಳಿದಂತೆ ತನ್ನ ಹಿಂದೆ ಬೇರೆ ಯಾರೂ ಇಲ್ಲ | |
ಆದರೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ರವೀಂದ್ರಗಿರಿ ತನ್ನನ್ನೇ ನಂಬಿ ಬಂದಿದ್ದ ಪತ್ನಿಯ ಹತ್ಯೆ ಮಾಡಲು ಸಂಚು ರೂಪಿಸಿದ್ದ | |
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ | |
ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ | |
ಹೀಗಾಗಿ ಸದ್ಯದಲ್ಲೇ ಶಿವಮೊಗ್ಗದಲ್ಲಿ ಹೊಸದಾಗಿ ಲಸಿಕಾ ತಯಾರಿಕೆ ಘಟಕ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು | |
ಮಂಗಳವಾರ ಇಸ್ರೋ ಲೇಔಟ್‌ನಲ್ಲಿ ಸೂರ್ಯ ಕಿರಣ ಯುದ್ಧ ವಿಮಾನ ಅಪ್ಪಳಿಸಿದ ಮನೆಯ ಮಾಲಿಕ ವಿನಾಯಕ ಅವರು ದುಗುಡದಿಂದ ಹೇಳಿದ ಮಾತುಗಳಿವು | |
ಆದರೆ ಈ ಬಾರಿ ಶ್ರೀರಾಮ ಸೇನೆಯ ಶೋಭಾಯಾತ್ರೆಯ ರೂಟ್ ಗೊಂದಲ ಈವರೆಗೆ ಇತ್ಯರ್ಥವಾಗಿಲ್ಲ | |
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ | |
ನಾನು ಇದ್ದಿದ್ದಕ್ಕೆ ಈ ಕೆಲಸ ಆಯಿತುಇಲ್ಲ ಅಂದಿದ್ದರೆ ಎಲ್ಲ ನೋಡಿ ಕೊಂಡು ಸುಮ್ಮನೆ ಇರುತ್ತಿದ್ದರು ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ | |
ರಿಲೀಸ್‌ಮಲೆಬೆನ್ನೂರು ಸುತ್ತಮುತ್ತ ಸಂಭ್ರಮದ ದೀಪಾವಳಿ ಮಲೇಬೆನ್ನೂರು ಹೋಬಳಿ ಸುತ್ತಮುತ್ತ ಗುರುವಾರ ಸಂಭ್ರಮದ ದೀಪಾವಳಿ ಆಚರಣೆ ನಡೆದಿತ್ತು | |
ಮೊದಲೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂದರು ಪರಿಸರ ವಿಜ್ಞಾನ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಭಾರತವು ಪುಣ್ಯಭೂಮಿಯಾಗಿದೆ ಇದನ್ನು ಉಳಿಸಿ ಬೆಳೆಸುತ್ತಿರುವ ರೈತರು ಮತ್ತು ಸೈನಿಕರನ್ನು ಎಂದಿಗೂ ಮರೆಯುವಂತಿಲ್ಲ | |
ಈರಮ್ಮಾಜಿ ಕೆರೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು ಶಿವಮೊಗ್ಗ ರಸ್ತೆಯ ಪಂಪ್ ಹೌಸ್ ಸಮೀಪದ ರಸ್ತೆಗೆ ಚರಂಡಿ ಅಗತ್ಯವಾಗಿದೆ | |
ಒಕೆಹಣ ನೀಡಿದ್ದಕ್ಕೆ ಪೇದೆ ಮೇಲೆಯೇ ಹಲ್ಲೆ ಶಿವಮೊಗ್ಗ | |
ತಮ್ಮ ಬೇಡಿಕೆಯನ್ನು ಗೃಹಮಂತ್ರಿಯವರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು | |
ಸಮಾಜದಲ್ಲಿ ಆಕೆಯ ಸ್ಥಾನಮಾನಗಳ ಕುರಿತು ಸರಿಯಾಗಿ ಅರಿತುಕೊಳ್ಳಬೇಕು ಎಂಬುದು ಹಿರಿಯ ನಾಗರಿಕ ತಿಮ್ಮಣ್ಣಾಚಾರ್ಯ ಹೇಳಿದರು | |
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿದೇಶ ಪ್ರವಾಸವು ಪೂರ್ವ ನಿಯೋಜಿತವಾಗಿದ್ದರಿಂದ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ | |
ಹಾಗಂತಾ ನಾನೇನು ಕೊರಗಿನಲ್ಲಿಲ್ಲ ಚುನಾವಣೆಯಲ್ಲಿ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು | |
ಮಗನ ಸಿನಿಮಾ ನೋಡಲು ಅವರಿಗೆ ಸಮಯ ಇದೆ ನಮ್ಮ ನೋವು ಕೇಳಲು ಸಮಯ ಇಲ್ವಾ ಅಭಯ್ ಹೋರಾಟಗಾರ | |
ಐಡಿಬಿಐ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿ ಸಾಲ ನೀಡಿದ್ದ ಸಂದರ್ಭದಲ್ಲಿ ವಿಜಯ್ ಮಲ್ಯ ಯುಎಸ್‌ಎಲ್ ಅಧ್ಯಕ್ಷರಾಗಿದ್ದರು | |
ಆದರೆ ಇಂಥದ್ದೊಂದು ಸಂದರ್ಭ ಇದೀಗ ಕಾಂಡೋಮ್ ಕಂಪನಿಗೂ ಬಂದೊದಗಿದೆ | |
ವಿಶ್ವಕಪ್ ಮೇ ಮೂವತ್ತರಿಂದ ಆರಂಭಗೊಳ್ಳಲಿದ್ದು ಮೇ ಇಪ್ಪತ್ತರ ವೇಳೆಗೆ ಭಾರತ ತಂಡ ಇಂಗ್ಲೆಂಡ್ ತಲುಪಬೇಕಿದೆ | |
ಬಳಿಕ ಸಚಿವ ಸಿಎಸ್‌ಪುಟ್ಟರಾಜು ಸಾಂಕೇತಿಕವಾಗಿ ಭತ್ತದ ಕೊಯ್ಲಿಗೆ ಚಾಲನೆ ನೀಡಿದರು | |
ಇಲ್ಲಿಗೆ ಸಮೀಪದ ಮಲೆನಾಡಿನ ಐತಿಹಾಸಿಕ ಪುಣ್ಯಕ್ಷೇತ್ರ ಮತ್ತು ತೀರ್ಥಕ್ಷೇತ್ರ ವರದಾಮೂಲದಲ್ಲಿ ಜನವರಿ ಐದರಂದು ಎಳ್ಳಮಾವಾಸ್ಯೆ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ | |
ರಾತ್ರಿ ಮುಳ್ಳು ಗದ್ದಿಗೆ ಉತ್ಸವ ಅಕ್ಟೊಬರ್ ಇಪ್ಪತ್ತೆರಡ ರಂದು ಸೋಮವಾರ ರಥೋತ್ಸವ ಇಪ್ಪತ್ಮೂರ ರಂದು ಮಂಗಳವಾರ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ | |
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ | |
ಅಲ್ಲದೆ ಇಪ್ಪತ್ತು ಜನ ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದ ಅವರು ಸರ್ಕಾರ ಸುಭದ್ರವಾಗಿದೆ | |
ನಮ್ಮ ಯಶಸ್ಸು ನಾವು ಮಾಡುವ ಕಾರ್ಯ ಕ್ರಮದಲ್ಲಿರುವ ಮನಸ್ಸನ್ನು ಅವಲಂಬಿಸಿದೆ | |
ಈ ಯಾಗ ಹೋಮಗಳನ್ನು ಸರ್ವಜನಿಕರು ದೂರದಿಂದ ವೀಕ್ಷಿಸಿದ್ದಾರೆ | |
ಇದರ ಸದುಪಯೋಗವನ್ನು ಅರ್ಹ ಪುರುಷರು ಪಡೆದುಕೊಳ್ಳುವಂತೆ ತಿಳಿಸಿದರು | |
ಈ ಹಿನ್ನೆಲೆಯಲ್ಲಿ ವೃತ್ತಿ ಶಿಕ್ಷಣಶಿಕ್ಷಕರು ಹೆಚ್ಚು ಆಸಕ್ತಿ ವಹಿಸಿ ಮಕ್ಕಳಿಗೆ ಕೌಶಲ್ಯ ಶಿಕ್ಷಣ ನೀಡಬೇಕು | |
ಸಮಯದ ಮಹತ್ವ ಅರಿತಾಗ ಮುಂದಿನ ಭವಿಷ್ಯ ಉಜ್ವಲ ಕನ್ನಡಪ್ರಭ ವಾರ್ತೆ ಕಡೂರು | |
ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು ವಿಷಮಕರ ಕಣ್ಣನ ಮೂಲಕ ನರ್ತಿಸಿ ಜನರ ಮನ ಗೆದ್ದರು | |
ಶಿಕ್ಷಣ ಮಾಧ್ಯಮವನ್ನೇ ಇಂಗ್ಲಿಷ್ ಮಾಡುತ್ತೇನೆ ಎನ್ನುತ್ತಿರುವ ಸರ್ಕಾರಕ್ಕೆ ಶೈಕ್ಷಣಿಕ ಪರಿಜ್ಞಾನ ಇಲ್ಲ | |
ಅದರಿಂದ ಮಾಲಿನ್ಯ ಉಂಟಾಗುತ್ತಿದೆ ಎಂದು ಮೇ ಇಪ್ಪತ್ತೆರಡರಂದು ಜನರು ಪ್ರತಿಭಟನೆಗೆ ಇಳಿದಿದ್ದರು | |
ಅಲ್ಲಿ ಶಿಕ್ಷಕರು ಅವರನ್ನು ತಿದ್ದಿ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು | |
ಮೂವರು ಕೆಳಗಿಳಿದು ನೀರಿನಲ್ಲಿ ಈಜುವಾಗ ಸುಳಿಗೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ | |
ನನ್ನ ಸಂಸಾರವನ್ನೆಲ್ಲ ನಿನ್ನ ರಕ್ಷಣೆಯಲ್ಲಿ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿದರು | |
ದೇಹವೇ ತೂಗುವುದಿರಬಹುದು ಇವುಗಳೆಲ್ಲಾ ಪ್ರಕೃತಿ ನಿಮ್ಮೊಳಗೆ ತುಂಬಿಸಿಪಟ್ಟಪ್ರೇರಣೆಗಳು | |
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ | |
ಐದು ವರ್ಷದಲ್ಲಿ ನಡೆದ ಚುನಾವಣೆಗಳಲ್ಲಿ ಹರಿಯಾಣ ನಾಗಾಲ್ಯಾಂಡ್ ಮತ್ತು ದೆಹಲಿಯಲ್ಲಿ ಅತ್ಯಂತ ಕಡಿಮೆ ಮತಗಳು ನೋಟಾಗೆ ಚಲಾವಣೆಯಾಗಿವೆ | |
ಖಾಸಗಿ ಕಂಪನಿ ಉದ್ಯೋಗಿ ಗೌತಮ್ ಅವರು ತಮ್ಮ ಇಕೋ ಕಾರನ್ನು ಸುಹಾಸ್‌ಗೆ ಬಾಡಿಗೆಗೆ ನೀಡಿದ್ದರು | |
ಜೊತೆಗೆ ಗ್ರಾಹಕರಿಂದ ಸಂಗ್ರಹಿಸಿರುವ ಆಧಾರ್ ಮಾಹಿತಿಯನ್ನು ಮೊಬೈಲ್ ಕಂಪನಿಗಳು ಅಳಿಸಿಹಾಕಬೇಕು ಎಂದು ಪ್ರತಿಪಾದಿಸಿದ್ದಾರೆ | |
ಸಂಜೆ ಏಳರಿಂದ ಬೆಳಗ್ಗೆ ಏಳರವರೆಗೆ ಎಲ್ಲಾ ವಾಹನಗಳನ್ನು ಕಡ್ಡಾಯ ತಪಾಸಣೆ ನಡೆಸಲಾಗುವುದು | |
ಬಳಿಕ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು | |
ರೋಗ ಬಾರದಂತೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮದ ಕುರಿತು ಕರಪತ್ರ ಮತ್ತು ಸ್ಟಿಕ್ಕರ್‌ಗಳನ್ನು ಮನೆಮನೆಗೂ ವಿತರಿಸುತ್ತಿದೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್ | |
ಆದ್ದರಿಂದಲೇ ಸಮಾನ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಲಾಯಿತು | |
ವಾಯು ಮಾಲಿನ್ಯದಿಂದಾಗಿ ಜಾಗತಿಕವಾಗಿ ಪ್ರತಿ ವ್ಯಕ್ತಿಯ ಜೀವನ ನಿರೀಕ್ಷೆ ಒಂದು ಪಾಯಿಂಟ್ಎಂಟು ವರ್ಷ ಇಳಿಕೆಯಾಗಿದೆ | |
ಊರ್ಜಿತವಾಗುವುದಿಲ್ಲ ಎಂದರೆ ಯಾವ ರೀತಿಯಲ್ಲಿ ಅನುಷ್ಠಾನ ಸಾಧ್ಯವಿಲ್ಲ ಎಂಬುದರ ಕುರಿತು ಚರ್ಚಿಸಲಾಗುವುದು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಆರೋಗ್ಯ ಸೇವೆಯ ಮೊರೆ ಹೋಗುವ ಮುನ್ನರೋಗ ಬಾರದಂತೆ ತಡೆದ್ ತಡೆದುಕೊ ಳ್ಳುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು | |
ಈ ಮಾಇತಿಗೆ ಆಕ್ಷೇಪ ವ್ಯಕ್ತಪಿಡಿಸಿದ ಸೌಭಾಗ್ಯ ಬಸವರಾಜನ್ ಈ ರೀತಿ ತಾಲೂಕಿಗೆ ಅಂತ ಪಟ್ಟು ಹಿಡಿಯಬೇಡಿ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಮ್ಯಾಕ್ಸ್ ಸಿದ್ಧಾಂತದ ಪ್ರಭಾವ ಜಗತ್ತಿನ ರಾಜಕೀಯ ಆರ್ಥಿಕ ವ್ಯವಸ್ಥೆಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸಿತು | |
ಶಾಮಿಯಾನ ಅಳವಡಿಸಿದ್ದರೂ ವಿದ್ಯುತ್ ವ್ಯವಸ್ಥೆ ಇಲ್ಲದ ಪರಿಣಾಮ ಸೋಮಮವಾರ ರಾತ್ರಿ ಕತ್ತಲಲ್ಲೇ ಧರಣಿ ಮುಂದುವರಿಸಿದರು | |
ಸಂಜೆ ಐದು ಗಂಟೆ ಸುಮಾರಿಗೆ ವಿಮಾನ ಸಿಬ್ಬಂದಿ ತಾಂತ್ರಿಕ ದೋಷದಿಂದ ವಿಮಾನ ಟೇಕಾಫ್ ಆಗಲು ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರಿಗೆ ತಿಳಿಸಿದರು | |
ಕ್ಷೇತ್ರದಲ್ಲಿ ನಿಜಕ್ಕೂ ದ್ವೇಷದ ರಾಜಕಾರಣ ಮಾಡುತ್ತಿರುವುದು ಮಾಜಿ ಶಾಸಕರಾದ ಶಾರದಾಪೂರ ನಾಯ್ಕ ಹಾಗೂ ಜೆಡಿಎಸ್ ಕಾರ್ಯಕರ್ತರು ಎಂದು ಟೀಕಿಸಿದರು | |
ಕೃಷಿ ವಿಜ್ಞಾನಿಗಳ ಜೊತೆ ಸಂವಾದ ನಡೆಯಿತು ಬಳ್ಳೇಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಮ್ಮ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ | |
ಶ್ಯಾಮ್ ಪಾರ್ಕ್ ಮೋಹನ್ ನಗರ್ ಅಂರ್ತಲ ಹಿಂಡು ಲಿವರ್ ನಿಲ್ದಾಣಗಳು ಬರುತ್ತಿದ್ದು | |
ಭಾರತ ಶಾಂತಿಯಲ್ಲಿ ದೃಢವಾದ ನಂಬಿಕೆ ಇಟ್ಟಿದೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಮಾಡಿದೆ |
End of preview. Expand
in Data Studio
README.md exists but content is empty.
- Downloads last month
- 6